అర్థం : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
ఉదాహరణ :
ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
ఇతర భాషల్లోకి అనువాదం :
అర్థం : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
ఉదాహరణ :
ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
పర్యాయపదాలు : ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
ఇతర భాషల్లోకి అనువాదం :