అర్థం : ಯಕ್ಷ, ದೇವ ಮೊದಲಾದವುಗಳಿಂದ ಆಗುವಂತಹ (ದುಃಖ ಅಥವಾ ಕಷ್ಟ)
ఉదాహరణ :
ದೇವತಾ ಕೃತ್ಯೆಯಿಂದ ಉತ್ಪನ್ನವಾಗುವ ಭೂಕಂಪ, ಪ್ರವಾಹ, ಬರಗಾಲ ಮುಂತಾದವುಗಳನ್ನು ಅನುಭವಿಸುವ ಜನರಿಗೆ ಒಂದು ಸಂಸ್ಥೆ ಸಹಾಯ ಹಸ್ತ ಚಾಚುತ್ತದೆ.
పర్యాయపదాలు : ದೇವ ಕೃತ್ಯ, ದೇವಕೃತ್ಯ, ದೇವತಾ-ಕೃತ್ಯ
ఇతర భాషల్లోకి అనువాదం :