అర్థం : ದೂರದರ್ಶನ ಪ್ರಸಾರಣದ ದೃಶ್ಯ ವಿಭಾಗ
ఉదాహరణ :
ಟಿವಿಯಲ್ಲಿ ಕೇವಲ ಧ್ವನಿ ಕೇಳಿಸುತ್ತಿದೆ ಆದರೆ ದೃಶ್ಯ ಏನು ಕಾಣಿಸುತ್ತಿಲ್ಲ.
ఇతర భాషల్లోకి అనువాదం :
అర్థం : ಆ ಪದಾರ್ಥದ, ಉಪಯೋಗ ಅಥವಾ ಸ್ಥಳ ಮೊದಲಾದವುಗಳು ಕಣ್ಣುಗಳ ಮುಂದೆ ನಡೆಯುವುದು
ఉదాహరణ :
ಸೂರ್ಯಾಸ್ತದ ದೃಶ್ಯ ನೋಡಲು ತುಂಬಾ ಸುಂದರವಾಗಿತ್ತು.ಮಳೆಯ ಕಾರಣದಿಂದಾಗಿ ಹೊರಗಿನ ದೃಶ್ಯ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
ఇతర భాషల్లోకి అనువాదం :
అర్థం : ಆ ಕಾವ್ಯವನ್ನು ಅಭಿನಯ ಮಾಡಿ ತೋರಿಸುವರು
ఉదాహరణ :
ನಾಟಕ ಒಂದು ದೃಶ್ಯತ್ಮಕ ಕಾವ್ಯ.
పర్యాయపదాలు : ದೃಶ್ಯತ್ಮಕ ಕಾವ್ಯ, ರೂಪಕ
ఇతర భాషల్లోకి అనువాదం :
అర్థం : ನಾಟಕ ಮೊದಲಾದ ಅಂಕದಲ್ಲಿ ಯಾವುದೋ ಒಂದು ಭಾಗವು ಒಂದೇ ಬಾರಿ ಬಂದು ಮುಂದೆ ನಿಲ್ಲುತ್ತದೆ ಮತ್ತು ಅದರಲ್ಲಿನ ಯಾವುದೋ ಒಂದು ಘಟನೆಯನ್ನು ಅಭಿನಯಮಾಡಿ ತೋರಿಸುವರು
ఉదాహరణ :
ನಾಟಕದ ಕೋನೆ ದೃಶ್ಯದಲ್ಲಿ ಕೊಲೆಗಾರ ಪತ್ತೆಯಾದ
ఇతర భాషల్లోకి అనువాదం :
అర్థం : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ
ఉదాహరణ :
ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.
పర్యాయపదాలు : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ
ఇతర భాషల్లోకి అనువాదం :