అర్థం : ಸ್ಥಿರವಾದ ನಿರ್ಧಾರ ಮಾಡುವುದು ಅಥವಾ ಯಾವುದೇ ಕಾರಣಕ್ಕೂ ತನ್ನ ಗುರಿ ಮುಟ್ಟುವ ನಿರ್ಧಾರದಿಂದ ಹಿಂದೆ ಬರದ ಅಚಲವಾದ ನಂಬಿಕೆ ಅಥವಾ ಭಾವ
ఉదాహరణ :
ಸುರೇಶನು ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಲೇಬೇಕೆಂದು ದೃಢಸಂಕಲ್ಪದಿಂದ ಹಗಲು ರಾತ್ರಿಯೆನ್ನದೆ ಓದತೊಡಗಿದನು.
పర్యాయపదాలు : ದೃಢನಿಶ್ಚಯದಿಂದ
ఇతర భాషల్లోకి అనువాదం :
पक्के इरादे या संकल्प के साथ।
मैं दृढ़तापूर्वक कहता हूँ कि यह काम कर के ही दम लूँगा।With resolute determination.
We firmly believed it.