అర్థం : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ
ఉదాహరణ :
ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.
పర్యాయపదాలు : ಟೆಲಿಪೋನು, ದೂರಸಂಪರ್ಕ
ఇతర భాషల్లోకి అనువాదం :
(often plural) systems used in transmitting messages over a distance electronically.
telecom, telecommunicationఅర్థం : ಒಂದು ಯಂತ್ರದ ಸಹಾಯದಿಂದ ಒಂದು ಕಡೆ ಆಡಿದ ಮಾತು ಮತ್ತೊಂದು ಕಡೆ ಕೇಳಿಸುವುದು
ఉదాహరణ :
ಜನಗಳನ್ನು ಸಂಪರ್ಕಿಸಲು ದೂರವಾಣಿ ಒಂದು ಒಳ್ಳೆಯ ಮಾಧ್ಯಮ
ఇతర భాషల్లోకి అనువాదం :
Electronic equipment that converts sound into electrical signals that can be transmitted over distances and then converts received signals back into sounds.
I talked to him on the telephone.