పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೂತ అనే పదం యొక్క అర్థం.

ದೂತ   ನಾಮಪದ

అర్థం : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ

ఉదాహరణ : ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.

పర్యాయపదాలు : ಸಂದೇಶ ವಾಹಕ


ఇతర భాషల్లోకి అనువాదం :

वह जो कोई विशेष कार्य करने या सँदेशा पहुँचाने के लिए कहीं भेजा जाए।

भगवान राम ने अंगद को दूत बनाकर रावण के पास भेजा।
आह्वायक, दूत, दूतक, वकील

A person who carries a message.

courier, messenger

అర్థం : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ

ఉదాహరణ : ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.

పర్యాయపదాలు : ಓಲೆಕಾರ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ


ఇతర భాషల్లోకి అనువాదం :

किसी का संदेश लाने या ले जानेवाला व्यक्ति।

संदेशवाहक ने नाना का संदेश माँ को सुनाया।
खबरी, ख़बरी, दूत, वार्तावह, संदेशवाहक, संदेशहर, संदेशहारक, संदेशहारी, संदेशी, संदेसी, संवाददाता, सन्देशवाहक, सन्देशहर, सन्देशी, सन्देसी, सम्वाददाता

A person who carries a message.

courier, messenger

అర్థం : ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಉನ್ನತ ಅಧಿಕಾರಿಗಳು ನೇಮಕ ಮಾಡಿ ಕಳಿಸುವ ವ್ಯಕ್ತಿ

ఉదాహరణ : ಪಾಕಿಸ್ತಾನದಲ್ಲಿ ಹಲವಾರು ಬಾರಿ ಭಾರತೀಯ ರಾಯಭಾರಿಗಳ ಅವಮಾನ ಮಾಡಲಾಗಿದೆ.

పర్యాయపదాలు : ರಾಜದೂತ, ರಾಜಪ್ರತಿನಿಧಿ, ರಾಯಭಾರಿ


ఇతర భాషల్లోకి అనువాదం :

वह दूत जो किसी राज्य या देश की ओर से किसी दूसरे राज्य या देश में भेजा या नियुक्त किया जाता है।

पाकिस्तान पर कई बार भारतीय राजदूत को अपमान करने का आरोप लगा है।
दूत, राजदूत, राजप्रतिनिधि, वकील

A diplomat of the highest rank. Accredited as representative from one country to another.

ambassador, embassador