పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದುಃಖದ అనే పదం యొక్క అర్థం.

ದುಃಖದ   ಗುಣವಾಚಕ

అర్థం : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ

ఉదాహరణ : ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

పర్యాయపదాలు : ಅವ್ಯವಸ್ಥಿತ, ಅಶಾಂತ, ಅಸ್ಥಿರ, ಗೋಳಿನ, ವಿಚಲಿತ, ಸಂಕಟದ


ఇతర భాషల్లోకి అనువాదం :

Afflicted with or marked by anxious uneasiness or trouble or grief.

Too upset to say anything.
Spent many disquieted moments.
Distressed about her son's leaving home.
Lapsed into disturbed sleep.
Worried parents.
A worried frown.
One last worried check of the sleeping children.
disquieted, distressed, disturbed, upset, worried

అర్థం : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ

ఉదాహరణ : ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.

పర్యాయపదాలు : ದುಃಖದಂತ, ದುಃಖದಂತಹ, ನೋವಿನ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ


ఇతర భాషల్లోకి అనువాదం :

जिससे दुख पहुँचे या दुख देनेवाला।

यह बहुत ही दुखद बात है कि तुम अपने माता-पिता की सेवा नहीं करते।
अफसोसजनक, अफ़सोसजनक, अरुंतुद, अरुन्तुद, कष्टदायक, कष्टदायी, खेदजनक, तोद, दुःखद, दुःखदाई, दुखकर, दुखद, दुखदायी, दुखप्रद

Causing physical discomfort.

Bites of black flies are more than irritating; they can be very painful.
irritating, painful

అర్థం : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

ఉదాహరణ : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

పర్యాయపదాలు : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ


ఇతర భాషల్లోకి అనువాదం :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

అర్థం : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

ఉదాహరణ : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

పర్యాయపదాలు : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


ఇతర భాషల్లోకి అనువాదం :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad