పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೀಪ అనే పదం యొక్క అర్థం.

ದೀಪ   ನಾಮಪದ

అర్థం : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

ఉదాహరణ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

పర్యాయపదాలు : ಟಾರ್ಚು, ದೀವಟಿಗೆ, ಪಂಜು, ಪತ್ತು, ಬ್ಯಾಟರಿ


ఇతర భాషల్లోకి అనువాదం :

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

అర్థం : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ఉదాహరణ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

పర్యాయపదాలు : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


ఇతర భాషల్లోకి అనువాదం :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

అర్థం : ದೀಪದ ಆಕಾರ ಹೊಂದಿದ್ದು ಆದರೆ ಅದು ಅದಕ್ಕಿಂತ ದೊಡ್ಡ ಮಣ್ಣಿನ ಪಾತ್ರೆ

ఉదాహరణ : ಮಾದ್ವಿಕರು ಜವೆಗೋಧಿಯ ಮೇಲೆ ಇಟ್ಟಿರುವ ಮಂಗಳ ಕಳಶದ ಮೇಲೆ ದೀಪವನ್ನು ಇಡುತ್ತಿದ್ದಾರೆ.

పర్యాయపదాలు : ಹಣತೆ


ఇతర భాషల్లోకి అనువాదం :

दीये के आकार का पर उससे बड़ा मिट्टी का एक बर्तन।

माधविका मंगल कलश के ऊपर परई में जौ भरकर रख रही है।
परइ, परई, परवा, पारा