అర్థం : ತುಂಬಾ ಚೆನ್ನಾಗಿ ಇರುವಂತಹ
ఉదాహరణ :
ಅವನು ದಿವ್ಯ ವಸ್ತ್ರವನ್ನು ಧರಿಸಿದ್ದಾನೆ.
ఇతర భాషల్లోకి అనువాదం :
అర్థం : ನೋಡಲು ಬಹಳ ಸುಂದರವಾಗಿ ತೋರುವ
ఉదాహరణ :
ಇಲ್ಲಿನ ವಾತಾವರಣ ಅದ್ಭುತವಾಗಿದೆ.
పర్యాయపదాలు : ಅದ್ಭುತ, ಅದ್ಭುತವಾದ, ಅದ್ಭುತವಾದಂತ, ಅದ್ಭುತವಾದಂತಹ, ದಿವ್ಯವಾದ, ದಿವ್ಯವಾದಂತ, ದಿವ್ಯವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ
ఇతర భాషల్లోకి అనువాదం :
Having great beauty and splendor.
A glorious spring morning.