అర్థం : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು
ఉదాహరణ :
ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.
పర్యాయపదాలు : ನಾಮನಷ್ಟವಾಗು, ಬರ್ಬಾದಾಗು, ಸರ್ವನಾಶವಾಗು
ఇతర భాషల్లోకి అనువాదం :
मनुष्य के पास ऋण चुकाने के लिए कुछ भी न रह जाना।
धंधे में घाटा होने के कारण महाजन का दिवाला निकल गया।అర్థం : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ
ఉదాహరణ :
ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.
పర్యాయపదాలు : ನಷ್ಟವಾಗು
ఇతర భాషల్లోకి అనువాదం :
* जिसके पास ऋण चुकाने के लिए कुछ भी न रह गया हो ऐसी स्थिति में लाना।
इतनी महँगी शादी तो मुझे दिवालिया बनाएगी।