అర్థం : ಅತಿಯಾದ ಬಡತನ
ఉదాహరణ :
ವ್ಯಾಪಾರದಲ್ಲಿ ನಷ್ಟವಾಗಿ ಅವನು ದಿವಾಳಿಯಾಗಿದ್ದಾನೆ.
పర్యాయపదాలు : ತಿರುಕ, ಪಾಪರ್ನಿರ್ಗತಿಕ, ಭಿಕಾರಿ
ఇతర భాషల్లోకి అనువాదం :
बहुत अधिक गरीबी।
वह कंगाली के दौर से गुज़र रहा है।The state of having little or no money and few or no material possessions.
impoverishment, poorness, povertyఅర్థం : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
ఉదాహరణ :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
పర్యాయపదాలు : ದಿವಾಳಿತನ, ನಾದಾರಿತನ, ಪಾಪರುಗಿರಿ
ఇతర భాషల్లోకి అనువాదం :
Inability to discharge all your debts as they come due.
The company had to declare bankruptcy.