అర్థం : ಆ ಸಮಯದಲ್ಲಿ ಸೂರ್ಯ ಆಕಾಶದ ಮಧ್ಯದ ಭಾಗದಲ್ಲಿ ಬರುತ್ತಾನೆ
ఉదాహరణ :
ಅವನು ಮಧ್ಯಾಹ್ನದ ಸಮಯದಲ್ಲಿ ಮನೆಯ ಹೊರಗಡೆ ಓಡಾಡುತ್ತಿದ್ದನು.
పర్యాయపదాలు : ಅಪರಾಹ್ನ, ನಡುದಿನ, ನಡುಮಧ್ಯಾಹ್ನ, ನಡುಸೂರ್ಯ, ನೆಟ್ಟ ಮಧ್ಯಾಹ್ನ, ಮ ಹನ್ನೆರಡು ಗಂಟೆ ಹೊತ್ತು, ಮಟ ಮಟ ಮಧ್ಯಾಹ್ನ, ಮಟಮಧ್ಯಾಹ್ನ, ಮಧ್ಯಂದಿನ, ಮಧ್ಯಾನ, ಮಧ್ಯಾಹ್ನ, ಮಾಧ್ಯಂದಿನ
ఇతర భాషల్లోకి అనువాదం :
वह समय जब सूर्य मध्य आकाश में पहुँचता है।
वह दोपहर में घर से बाहर घूम रहा था।