పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಿನಸಿ ಅಂಗಡಿ అనే పదం యొక్క అర్థం.

ದಿನಸಿ ಅಂಗಡಿ   ನಾಮಪದ

అర్థం : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು

ఉదాహరణ : ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.

పర్యాయపదాలు : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ


ఇతర భాషల్లోకి అనువాదం :

आटा, दाल, मसाले आदि वस्तुएँ जो बनिए के यहाँ बिकती हैं।

उसने किराने की दुकान से दो किलो चीनी खरीदी।
किराना, परचून, रिटेल, रीटेल

(usually plural) consumer goods sold by a grocer.

foodstuff, grocery

అర్థం : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ

ఉదాహరణ : ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.

పర్యాయపదాలు : ಚಿಲ್ಲರೆ ಅಂಗಡಿ


ఇతర భాషల్లోకి అనువాదం :

वह जो फुटकर, खुदरा या थोड़ा-थोड़ा करके माल या सौदा बेचता है।

उसने परचूनिया की दुकान से दो किलो चावल खरीदा।
परचूनिया, परचूनियाँ, परचूनी, बनिया, मोदी

A retail merchant who sells foodstuffs (and some household supplies).

grocer

అర్థం : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

ఉదాహరణ : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

పర్యాయపదాలు : ಕಿರಾಣಿ ಅಂಗಡಿ


ఇతర భాషల్లోకి అనువాదం :

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा

అర్థం : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ

ఉదాహరణ : ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.

పర్యాయపదాలు : ದಿನಸಿ-ಅಂಗಡಿ


ఇతర భాషల్లోకి అనువాదం :

वह दुकान जहाँ पर परचून का सामान मिलता है।

उसने परचून दुकान से गरम मसाला खरीदा।
किराना दुकान, किराना दूकान, परचून दुकान, परचून दूकान

A marketplace where groceries are sold.

The grocery store included a meat market.
food market, grocery, grocery store, market