అర్థం : ಪುರಾಣಗಳ ಅನುಸಾರವಾಗಿ ಎಂಟು ದಿಕ್ಕುಗಳಲ್ಲೂ ಭೂಮಿಯನ್ನು ಹೊತ್ತಿರುವ ಐರಾವತವೇ ಮೊದಲಾದ ಎಂಟು ಆನೆಗಳಲ್ಲಿ ಒಂದು
ఉదాహరణ :
ಐರಾವತ ಎಂಬ ಹೆಸರಿನ ದಿಗ್ಗಜನು ಪೂರ್ವ ದಿಕ್ಕನ್ನು ರಕ್ಷಣೆ ಮಾಡುತ್ತಾನೆ.
ఇతర భాషల్లోకి అనువాదం :
An imaginary being of myth or fable.
mythical beingఅర్థం : ಯಾವುದೇ ಕ್ಷೇತ್ರದಲ್ಲಿ ಬಹಳ ದೊಡ್ಡ ಸ್ಥಾನ ಪಡೆದವ ಅಥವಾ ದೊಡ್ಡ ಮಟ್ಟದ ಜ್ಞಾನ ಸಂಪಾದಿಸಿದವ
ఉదాహరణ :
ಅವನು ತನ್ನ ಕ್ಷೇತ್ರದಲ್ಲಿ ದಿಗ್ಗಜ.
పర్యాయపదాలు : ದಿಗ್ಗಜನಾದ, ದಿಗ್ಗಜನಾದಂತ, ದಿಗ್ಗಜನಾದಂತಹ
ఇతర భాషల్లోకి అనువాదం :
बहुत बड़ा, जाना-माना या भारी।
क्षेत्रीय कुश्ती प्रतियोगिता में कई दिग्गज पहलवान भाग ले रहे हैं।