అర్థం : ಪುಸ್ತಕ ಅಥವಾ ದಾಖಲಾತಿ ಪುಸ್ತಕದಲ್ಲಿ ಬರೆಯುವ ಕ್ರಿಯೆ
ఉదాహరణ :
ಅಶೋಕ ಮತ್ತು ಸಾಧನಳು ತಮ್ಮ ವಿವಾಹದ ದಾಖಲಾತಿಯನ್ನು ಕೋರ್ಟಿಗೆ ಹೋಗಿ ಮಾಡಿಸಿದರು.
పర్యాయపదాలు : ದಾಖಲಾತಿ, ದಾಖಲೀಕರಣ
ఇతర భాషల్లోకి అనువాదం :
पंजी, बही या रजिस्टर में लिखे जाने की क्रिया।
अशोक और साधना ने अपनी शादी का पंजीकरण अदालत में जाकर करवाया।