అర్థం : ಸತಿಯ ತಂದೆ ಮತ್ತು ಶಿವನ ಮಾವ, ಒಬ್ಬ ಪ್ರಜಾಪತಿ ಅವನ ಮಹಾಯಜ್ಞದಲ್ಲಿ ಅಪಮಾನದಿಂದಾಗಿ ಸತಿಯು ಅಗ್ನಿಕುಂಡಕ್ಕೆ ಹಾರಿದಳು
ఉదాహరణ :
ದಕ್ಷನ ಮಹಾಯಜ್ಞವನ್ನು ಶಿವನು ಪೂರ್ಣವಾಗಿ ನಷ್ಟ ಮಾಡಿದನು.
పర్యాయపదాలు : ದಕ್ಷ ಪ್ರಜಾಪತಿ, ದಕ್ಷ-ಪ್ರಜಾಪತಿ, ದಕ್ಷಪ್ರಜಾಪತಿ
ఇతర భాషల్లోకి అనువాదం :
सती के पिता और शिव के ससुर, एक प्रजापति जिनके महायज्ञ में अपमानित होने पर सती ने अपने प्राण दे दिए थे।
दक्ष के महायज्ञ को शिव ने पूर्णतः नष्ट कर दिया।An imaginary being of myth or fable.
mythical beingఅర్థం : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ
ఉదాహరణ :
ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.
పర్యాయపదాలు : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
ఇతర భాషల్లోకి అనువాదం :
అర్థం : ಬುದ್ಧಿವಂತಿಕೆಯಿಂದ ಕೆಲಸ ಮಾಡುವ
ఉదాహరణ :
ಚುರುಕು ಬುದ್ಧಿಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳನ್ನು ಹಿಡಿದರು.
పర్యాయపదాలు : ಚತುರತೆಯ, ಚಾಕಚಕ್ಯದ, ಚಾಲಕಿನ, ಚುರುಕು ಬುದ್ಧಿಯ, ಜಾಗರೂಕ, ಬುದ್ಧಿವಂತ, ಬುದ್ಧಿವಂತಿಕೆಯ, ಸೂಕ್ಷ್ಮಗ್ರಾಹಿ, ಹುಷಾರಿ
ఇతర భాషల్లోకి అనువాదం :
అర్థం : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ
ఉదాహరణ :
ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.
పర్యాయపదాలు : ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
ఇతర భాషల్లోకి అనువాదం :