పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಂಡನೀತಿ అనే పదం యొక్క అర్థం.

ದಂಡನೀತಿ   ನಾಮಪದ

అర్థం : ನಿಯಮ ಅಥವಾ ವಿಧಾನದ ಪ್ರಕಾರ ಅಪರಾಧಗಳಿಗೆ ನೀಡುವ ಶಿಕ್ಷೆಯ ವಿವೇಚನೆ ಅಥವಾ ವಿಧಾನವಾಗಿರುತ್ತದೆ

ఉదాహరణ : ಭಾರತೀಯ ದಂಡನೀತಿ 302 ರಲ್ಲಿ ಅಂತರ್ಗತವಾಗಿರುವ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ.

పర్యాయపదాలు : ಅಪರಾಧ ನೀತಿ ಸಂಹಿತೆ


ఇతర భాషల్లోకి అనువాదం :

वह नियम या विधान जिसमें अपराधों के लिए दंडों का विवेचन या विधान होता है।

भारतीय दंडविधान के दफ़ा 302 के अंतर्गत खूनी को उम्रकैद की सजा दी जा सकती है।
क्रीमनल लॉ, ताज़ीरात, दंडविधान, दंडविधि, पेनल लॉ

The body of law dealing with crimes and their punishment.

criminal law

అర్థం : ಶಿಕ್ಷೆ ನೀಡಬಹುದಾದ ವಿಷಯಕ್ಕೆ ಸಂಬಂಧಿಸಿದ ನೀತಿ ಅಥವಾ ಯಾವುದನ್ನಾದರೂ ವಶದಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ನಾಗರಿಕ ಮತ್ತು ಸೈನ್ಯಕ್ಕೆ ಸಂಬಂಧಿಸಿದ ನೀತಿ

ఉదాహరణ : ಮೊಘಲರ ಕಾಲದಲ್ಲಿ ಉತ್ತಮವಾದ ದಂಡನೀತಿ ಜಾರಿಯಲ್ಲಿತ್ತು.


ఇతర భాషల్లోకి అనువాదం :

दंड देकर शासन या वश में रखने की नीति।

कुछ मुगलकालीन शासक दंडनीति से शासन करते थे।
दंड, दंडनीति, दण्ड, दण्डनीति