పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತ್ರಿವೇಣಿ అనే పదం యొక్క అర్థం.

ತ್ರಿವೇಣಿ   ನಾಮಪದ

అర్థం : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ

ఉదాహరణ : ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.

పర్యాయపదాలు : ತ್ರೀವೇಣಿ ಸಂಗಮ


ఇతర భాషల్లోకి అనువాదం :

गंगा, यमुना और सरस्वती का संगम (जो प्रयाग में है)।

हिंदू धर्म में ऐसा विश्वास है कि त्रिवेणी में स्नान करने से सभी पाप धुल जाते हैं।
त्रिवेणी, बेनी

అర్థం : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು

ఉదాహరణ : ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.


ఇతర భాషల్లోకి అనువాదం :

वह स्थान जहाँ तीन नदियाँ मिलती हों।

एकादशी के दिन हम लोगों ने त्रिवेणी में स्नान किया।
तिमुहानी, तिरमुहानी, तिर्मुहानी, त्रिवेणी

అర్థం : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ

ఉదాహరణ : ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.

పర్యాయపదాలు : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ


ఇతర భాషల్లోకి అనువాదం :

इड़ा, पिंगला और सुषम्ना - इन तीनों नाड़ियों का संगम-स्थान।

हठयोग के अंतर्गत इड़ा-पिंगला-सुषुम्ना संगम का बड़ा महत्व है।
इड़ा-पिंगला-सुषम्ना संगम, त्रिवेणी