అర్థం : ಮಂಗಳ ಕಾರ್ಯಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು ಮೊದಲಾದುವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
ఉదాహరణ :
ಬಾಗಿಲಿನಲ್ಲಿರುವ ಸುಂದರವಾದ ತೋರಣ ಕಂಗೊಳಿಸುತ್ತಿದೆ.
ఇతర భాషల్లోకి అనువాదం :
అర్థం : ಉತ್ಸವದ ಸಂದರ್ಭಗಳಲ್ಲಿ, ಅಲಂಕಾರಕ್ಕಾಗಿ ಬಾಗಿಲು ಮೊದಲಾದವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
ఉదాహరణ :
ಅವರು ಮುಖ್ಯ ದ್ವಾರಕ್ಕೆ ತೋರಣವನ್ನು ಹಾಕಿದರು.
ఇతర భాషల్లోకి అనువాదం :