సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬೇಲಿ ಹಾಕಿರುವಂತಹ ಒಂದು ಚಿಕ್ಕ ತೋಟ
ఉదాహరణ : ಪಟ್ಟಣದಿಂದ ಆಚೆ ನಮ್ಮ ಒಂದು ತೋಟವಿದೆ.
ఇతర భాషల్లోకి అనువాదం :हिन्दी English
घेरा हुआ छोटा बगीचा।
A plot of ground where plants are cultivated.
అర్థం : ಆ ಜಾಗದಲ್ಲಿ ಹಣ್ಣು-ಹೂಗಳು ಅಥವಾ ಸುಂದರವಾದ ಗಿಡ, ವೃಕ್ಷ ಮುಂತಾದವುಗಳನ್ನು ಹಾಕಲಾಗಿದೆಬೆಳಸಲಾಗಿದೆ
ఉదాహరణ : ಮಕ್ಕಳು ತೋಟದಲ್ಲಿ ಸೀಬೆ ಹಣ್ಣುಗಳನ್ನು ಕೀಳುತ್ತಿದ್ದಾರೆ.
పర్యాయపదాలు : ಉದ್ಯಾನವನ, ಉಪವನ, ಕೈತೋಟ, ನಂದನವನ, ಪಾರ್ಕ್, ಹೂದೋಟ
वह स्थान जहाँ फल-फूलदार या सुन्दर पौधों, वृक्षों आदि को लगाया गया हो।
ఆప్ స్థాపించండి