అర్థం : ಒದ್ದೆ ಅಥವಾ ತೇವವಾಗಿರುವ
ఉదాహరణ :
ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
పర్యాయపదాలు : ಒದ್ದೆ
ఇతర భాషల్లోకి అనువాదం :
అర్థం : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
ఉదాహరణ :
ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
ఇతర భాషల్లోకి అనువాదం :