అర్థం : ನೀರಿನ ಅಲೆಯ ಮೇಲೆ ಗಾಳಿಯ ಜೊತೆ ಮುಂದೆ ಸಾಗು ಅಥವಾ ಅಲ್ಲಾಡುವುದು
ఉదాహరణ :
ಸಮುದ್ರದಲ್ಲಿ ದೋಣಿಯು ನೀರಿನ ಮೇಲೆ ತೇಲುತ್ತಿದೆ.
ఇతర భాషల్లోకి అనువాదం :
అర్థం : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
ఉదాహరణ :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
పర్యాయపదాలు : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ಪ್ರವಾಹಿಸು, ಹೊತ್ತುಕೊಂಡು ಹೋಗು
ఇతర భాషల్లోకి అనువాదం :