పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೇಲಿಸು అనే పదం యొక్క అర్థం.

ತೇಲಿಸು   ಕ್ರಿಯಾಪದ

అర్థం : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

ఉదాహరణ : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

పర్యాయపదాలు : ಹರಿಸು, ಹಾಯಿಸು


ఇతర భాషల్లోకి అనువాదం :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

అర్థం : ಈಜುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ఉదాహరణ : ಪರೀಕ್ಷಕನು ಪ್ರತಿದಿನ ನನ್ನ ಮಗಳನ್ನು ಈಜಿಸುವ ಕೆಲಸ ಮಾಡಿತ್ತಿದ್ದಾನೆ.

పర్యాయపదాలు : ಈಜಿಸು, ಈಸಿಸು


ఇతర భాషల్లోకి అనువాదం :

तैरने का काम दूसरे से कराना।

प्रशिक्षक मेरी बेटी को रोज तैरवाते हैं।
तैरवाना

అర్థం : ಸುರಿಯುವ ಪ್ರವೃತ್ತಿ ಮಾಡುವುದು

ఉదాహరణ : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

పర్యాయపదాలు : ಎರಚು, ಸುರಿ, ಹರಿಸು


ఇతర భాషల్లోకి అనువాదం :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

అర్థం : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

ఉదాహరణ : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

పర్యాయపదాలు : ಹರಿಸು, ಹಾಯಿಸು


ఇతర భాషల్లోకి అనువాదం :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour