అర్థం : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ
ఉదాహరణ :
ಇಂದು ನನಗೆ ತುಂಬಾ ತೇಗು ಬರುತ್ತಿದೆ.
పర్యాయపదాలు : ಗುಟುರು, ಡರಿಕೆ, ಡುರಿಕೆ, ಢರಕೆ, ಢರಕೆಹೊಡೆ, ತೆಗುವಿಕೆ
ఇతర భాషల్లోకి అనువాదం :
पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।
आज मुझे बहुत डकार आ रही है।అర్థం : ಹೊಟ್ಟೆಯಲ್ಲಿರುವ ವಾಯು ಶಬ್ಧಪೂರ್ವಕವಾಗಿ ಬಾಯಿಯಿಂದ ಹೊರಬರು
ఉదాహరణ :
ಊಟ ಸರಿಯಾಗಿ ಜೀರ್ಣವಾಗದ ಕಾರಣ ನನ್ನ ಅಜ್ಜ ತುಂಬಾ ತೇಗುತ್ತಿದ್ದಾರೆ.
ఇతర భాషల్లోకి అనువాదం :