పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೆರೆ అనే పదం యొక్క అర్థం.

ತೆರೆ   ನಾಮಪದ

అర్థం : ರಕ್ಷಣೆ ಮಾಡುವ ಯಾವುದೋ ವಸ್ತು

ఉదాహరణ : ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.

పర్యాయపదాలు : ಪರದೆ, ಪರ್ದೆ


ఇతర భాషల్లోకి అనువాదం :

आड़ करनेवाली कोई वस्तु।

एक कमरे को लकड़ी के बने जालीदार पर्दों से चार भागों में विभाजित किया गया है।
परदा, पर्दा

అర్థం : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ఉదాహరణ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

పర్యాయపదాలు : ಅಡಗಿಸು, ಗುಪ್ತವಾಗಿಡು, ಮರೆಮಾಡು, ಮುಚ್ಚು, ಮುಸುಕು


ఇతర భాషల్లోకి అనువాదం :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

అర్థం : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

ఉదాహరణ : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

పర్యాయపదాలు : ಪರದೆ, ಪರ್ದೆ, ಬುರುಕ


ఇతర భాషల్లోకి అనువాదం :

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation

అర్థం : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ

ఉదాహరణ : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.

పర్యాయపదాలు : ಪರದೆ, ಬಟ್ಟೆ


ఇతర భాషల్లోకి అనువాదం :

रथ या पालकी आदि के ऊपर आड़ करने का परदा।

धूप से बचने के लिए गाड़ीवान ने बैलगाड़ी के ऊपर ओहार डाल दिया।
उहार, ओहार

అర్థం : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

ఉదాహరణ : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

పర్యాయపదాలు : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ಧಾರ, ಭಂಗೀ, ಲಹಣಿ, ಲಹರಿ, ವಲಿ, ವಲೀ


ఇతర భాషల్లోకి అనువాదం :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

అర్థం : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ఉదాహరణ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

పర్యాయపదాలు : ಪರದೆ, ಬುರುಕಿ, ಬುರುಕೆ, ಮರೆ, ಮುಸುಕು


ఇతర భాషల్లోకి అనువాదం :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

అర్థం : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

ఉదాహరణ : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

పర్యాయపదాలు : ಪರದೆ, ಮುಸುಕು


ఇతర భాషల్లోకి అనువాదం :

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

అర్థం : ತುಂಬಿ ಹರಿಯುವ ದ್ರವ ಅಥವಾ ನೀರು

ఉదాహరణ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

పర్యాయపదాలు : ಪ್ರವಾಹ, ಬುಗ್ಗೆ, ಸೆಲೆ, ಸೆಳೆತ, ಸ್ರೋತ, ಹರಿಯುವ ನೀರು, ಹೊಯಿಲು


ఇతర భాషల్లోకి అనువాదం :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse

అర్థం : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

ఉదాహరణ : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

పర్యాయపదాలు : ಪರದೆ, ಮುಸುಕು


ఇతర భాషల్లోకి అనువాదం :

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall

అర్థం : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

ఉదాహరణ : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

పర్యాయపదాలు : ಅಲೆ, ತರಂಗ, ಲಹರಿ


ఇతర భాషల్లోకి అనువాదం :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ತೆರೆ   ಕ್ರಿಯಾಪದ

అర్థం : ಕಣ್ಣಿನ ರೆಪ್ಪೆ ಮುಚ್ಚದೆ ಅಥವಾ ಮೇಲೆ ಇರಿಸಿಕೊಳ್ಳುವ ಪ್ರಕ್ರಿಯೆ

ఉదాహరణ : ಅವನನ್ನು ನೋಡುತ್ತಾ ತೆರೆದಿದ್ದ ಕಣ್ಣಿನ ರೆಪ್ಪೆ ಮುಚ್ಚಲೇಯಿಲ್ಲ.


ఇతర భాషల్లోకి అనువాదం :

पलकों का न गिरना या ऊपर उठे रहना।

उसे देखकर पलकें उझपी रही।
उझपना

అర్థం : ಬ್ಯಾಂಕು ಮುಂತಾದವುಗಳಲ್ಲಿ ಖಾತೆಯನ್ನು ತೆರೆಯುವ ಪ್ರಕ್ರಿಯೆ

ఉదాహరణ : ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರ್ಮಿಕನು ಕೆನರಾ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದೆದ್ದಾರೆ.

అర్థం : ಪ್ರಚಲಿತವಾಗುವುದು ಅಥವಾ ಉಪಯೋಗಕ್ಕೆ ಬರುವುದು

ఉదాహరణ : ಹೊಸ ರಾಜಮಾರ್ಗ ಈಗ ಎಲ್ಲಾ ಜನರಿಗೂ ತೆರೆಯಲಾಗಿದೆ.


ఇతర భాషల్లోకి అనువాదం :

प्रचलित होना या काम में आने लगना।

नया राजमार्ग अब आम लोगों के लिए भी खुल गया है।
खुलना, चालू होना

Become available.

An opportunity opened up.
open, open up

అర్థం : ನಿತ್ಯ ಕಾರ್ಯಗಳು ಆರಂಭವಾಗುವ ಪ್ರಕ್ರಿಯೆ

ఉదాహరణ : ಈ ಬ್ಯಾಂಕು ಒಂಭತ್ತು ಗಂಟೆಗೆ ತೆರೆಯುತ್ತದೆ.

పర్యాయపదాలు : ಆರಂಭಿಸು


ఇతర భాషల్లోకి అనువాదం :

नित्य का कार्य आरंभ होना।

यह बैंक नौ बजे खुलता है।
खुलना

Begin or set in motion.

I start at eight in the morning.
Ready, set, go!.
get going, go, start

అర్థం : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

ఉదాహరణ : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

పర్యాయపదాలు : ತೆಗೆ, ತೆಗೆದಿಡು


ఇతర భాషల్లోకి అనువాదం :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

అర్థం : ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು

ఉదాహరణ : ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.

పర్యాయపదాలు : ಪ್ರಕಟವಾಗು


ఇతర భాషల్లోకి అనువాదం :

सामने का अवरोध या ऊपर का आवरण हटना।

समय होते ही नाट्य मंच का पर्दा खुल गया।
उघड़ना, उघढ़ना, उघरना, खुलना

Become open.

The door opened.
open, open up

అర్థం : ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ

ఉదాహరణ : ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.

పర్యాయపదాలు : ತೆಗೆ


ఇతర భాషల్లోకి అనువాదం :

नए सिरे से आरम्भ करना।

पड़ोसी ने बरतन की एक और दुकान खोली।
यहाँ के सभी कर्मचारियों ने केनरा बैंक में खाता खोला है।
खोलना

Start to operate or function or cause to start operating or functioning.

Open a business.
open, open up

అర్థం : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.

పర్యాయపదాలు : ತೆಗೆಸು, ತೆರೆಸು


ఇతర భాషల్లోకి అనువాదం :

खोलने का काम दूसरे से कराना।

बड़ी मिन्नत करके मैंने उससे दरवाज़ा खुलवाला।
उघटवाना, उघटाना, खुलवाना, खोलवाना

ತೆರೆ   ಗುಣವಾಚಕ

అర్థం : ಅಲೆಗಳು ಉಕ್ಕುತ್ತಿರುವಂಥಹ

ఉదాహరణ : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

పర్యాయపదాలు : ಅಲೆ, ತರಂಗ, ಲಹರಿ


ఇతర భాషల్లోకి అనువాదం :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy