అర్థం : ನಮ್ಮ ಜೊತೆಯಲ್ಲಿ ಯಾವುದಾದರು ವಸ್ತುವನ್ನು ತೆಗೆದು ಕೊಂಡು ಹೋಗುವ ಪ್ರಕ್ರಿಯೆ
ఉదాహరణ :
ಇಷ್ಟೋಂದು ಸಾಮಾನನ್ನು ತೆಗೆದು ಕೊಂಡು ಹೋಗುವುದು ನನಗೆ ತುಂಬಾ ಕಷ್ಟ.
పర్యాయపదాలు : ತಗೊಂಡು ಹೋಗು
ఇతర భాషల్లోకి అనువాదం :
अपने साथ कोई चीज़ उठाकर लेकर जाना।
इतना सामान उठाकर ले जाना मुझे भारी पड़ रहा है।