అర్థం : ಶಾಂತಿ ಮತ್ತು ಸುಃಖವನ್ನು ಹೊಂದು
ఉదాహరణ :
ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.
పర్యాయపదాలు : ತೃಪ್ತಿಕೊಳ್ಳು, ತೃಪ್ತಿನೀಡು
ఇతర భాషల్లోకి అనువాదం :
అర్థం : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
ఉదాహరణ :
ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
పర్యాయపదాలు : ಸಂತುಷ್ಟನಾಗು, ಸಂತೃಪ್ತಿಗೊಳಿಸು
ఇతర భాషల్లోకి అనువాదం :
అర్థం : ಶಾಂತಿ ಮತ್ತು ಸುಃಖವನ್ನು ಹೊಂದು
ఉదాహరణ :
ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.
పర్యాయపదాలు : ತೃಪ್ತಿಕೊಳ್ಳು
ఇతర భాషల్లోకి అనువాదం :