పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತುಲನೆ ಮಾಡು అనే పదం యొక్క అర్థం.

ತುಲನೆ ಮಾಡು   ನಾಮಪದ

అర్థం : ತೂಕ ಮಾಡುವ ಕ್ರಿಯೆ

ఉదాహరణ : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

పర్యాయపదాలు : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು


ఇతర భాషల్లోకి అనువాదం :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

ತುಲನೆ ಮಾಡು   ಕ್ರಿಯಾಪದ

అర్థం : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು

ఉదాహరణ : ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.

పర్యాయపదాలు : ಹೋಲಿಕೆ ಮಾಡು


ఇతర భాషల్లోకి అనువాదం :

व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।

वह मोहन की राम से तुलना कर रहा है।
तुलना करना, मुक़ाबला करना, मुक़ाबिला करना, मुकाबला करना, मुकाबिला करना

Examine and note the similarities or differences of.

John compared his haircut to his friend's.
We compared notes after we had both seen the movie.
compare

అర్థం : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ

ఉదాహరణ : ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.

పర్యాయపదాలు : ತೂಕ ಮಾಡು


ఇతర భాషల్లోకి అనువాదం :

किसी वस्तु का गुरुत्व या भारीपन का परिमाण जानने के लिए उसे काँटे, तराजू आदि पर रखना।

दुकानदार अनाज तौल रहा है।
जोखना, तोलना, तौलना, वजन करना

Determine the weight of.

The butcher weighed the chicken.
librate, weigh

అర్థం : ತುಲನೆ ಮಾಡುವ ಪ್ರಕ್ರಿಯೆ

ఉదాహరణ : ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.

పర్యాయపదాలు : ತೂಕ ಮಾಡು


ఇతర భాషల్లోకి అనువాదం :

तौलने का काम होना।

सारा अनाज तौला गया।
तौलना, तौलाना

Determine the weight of.

The butcher weighed the chicken.
librate, weigh