పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತುಂಡರಿಸುವಂತ అనే పదం యొక్క అర్థం.

ತುಂಡರಿಸುವಂತ   ಗುಣವಾಚಕ

అర్థం : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ఉదాహరణ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

పర్యాయపదాలు : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ఇతర భాషల్లోకి అనువాదం :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

అర్థం : ಯಾವುದು ಕತ್ತರಿಸುವುದಕ್ಕೆ ಯೋಗ್ಯವಾಗಿದೆಯೋ

ఉదాహరణ : ಬಡಗಿಯು ಕತ್ತರಿಸ ಬಹುದಾದಂತಹ ಮರಗಳನ್ನು ಮಾತ್ರ ಕತ್ತರಿಸುತ್ತಿದ್ದಾನೆ.

పర్యాయపదాలు : ಕಡಿಯುವ, ಕಡಿಯುವಂತ, ಕಡಿಯುವಂತಹ, ಕತ್ತರಿಸುವ, ಕತ್ತರಿಸುವಂತ, ಕತ್ತರಿಸುವಂತಹ, ಕೊಯ್ಯುವ, ಕೊಯ್ಯುವಂತ, ಕೊಯ್ಯುವಂತಹ, ಛೇದಿಸುವ, ಛೇದಿಸುವಂತ, ಛೇದಿಸುವಂತಹ, ತುಂಡರಿಸುವ, ತುಂಡರಿಸುವಂತಹ


ఇతర భాషల్లోకి అనువాదం :

जो छेदने योग्य हो।

बढ़ई केवल छेदनीय लकड़ी को ही छेद रहा है।
छेदनीय, छेद्य

Capable of being penetrated.

Penetrable defenses.
penetrable