అర్థం : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ఉదాహరణ :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
పర్యాయపదాలు : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
ఇతర భాషల్లోకి అనువాదం :
Kneading and rubbing parts of the body to increase circulation and promote relaxation.
massageఅర్థం : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
ఉదాహరణ :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
పర్యాయపదాలు : ಉಜ್ಜು, ತಿಕ್ಕಲ್ಪಟು, ತೀಡು, ತೇಯು
ఇతర భాషల్లోకి అనువాదం :
అర్థం : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
ఉదాహరణ :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
ఇతర భాషల్లోకి అనువాదం :
The way something is with respect to its main attributes.
The current state of knowledge.అర్థం : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
ఉదాహరణ :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
పర్యాయపదాలు : ಉಜ್ಜು, ಸ್ವಚ್ಛ ಮಾಡು ತೊಳೆ
ఇతర భాషల్లోకి అనువాదం :
मैल छुड़ाने या चिकना करने के लिए किसी वस्तु को रगड़ना।
गाँव के लोग बरतन को राख या मिट्टी से माँजते हैं।అర్థం : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
ఉదాహరణ :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
ఇతర భాషల్లోకి అనువాదం :
అర్థం : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ
ఉదాహరణ :
ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.
ఇతర భాషల్లోకి అనువాదం :