అర్థం : ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರಾಪ್ತವಾಗುವ ಭಾಷೆ ಅದು ಮಕ್ಕಳು ಚಿಕ್ಕಂದಿನಿಂದ ತಮ್ಮ ಪರಿವಾರದವರ ಮಧ್ಯದಲ್ಲಿದ್ದು ಕೊಂಡು ಮಾತನಾಡಲು ಕಲಿಯುತ್ತಾರೆ
ఉదాహరణ :
ಹಿಂದಿ ನಮ್ಮ ಮಾತೃಭಾಷೆಯಾಗಿದೆ.
పర్యాయపదాలు : ತಾಯಿ ನುಡಿ, ತಾಯಿ ಭಾಷೆ, ತಾಯಿ-ನುಡಿ, ತಾಯಿ-ಭಾಷೆ, ತಾಯಿನುಡಿ, ತಾಯಿಭಾಷೆ, ಮಾತೃ ಭಾಷೆ, ಮಾತೃ-ಭಾಷೆ, ಮಾತೃಭಾಷೆ
ఇతర భాషల్లోకి అనువాదం :
एक पीढ़ी से दूसरी पीढ़ी को प्राप्त वह भाषा जो बच्चा बचपन में अपने परिवार के बीच रहकर बोलना सीखता है।
हिन्दी हमारी मातृभाषा है।One's native language. The language learned by children and passed from one generation to the next.
first language, maternal language, mother tongue