అర్థం : ಅಧಿಕಾರದ ರೂಪದಲ್ಲಿ ಅಥವಾ ಯಾವುದೇ ಕಾರ್ಯ ಅಥವಾ ಮಾತಿನ ಮೂಲಕ ಅಪ್ಪಣೆ ಮಾಡು ಅಥವಾ ಜೋರಾಗಿ ಹೇಳುವ ಪ್ರಕ್ರಿಯೆ
ఉదాహరణ :
ಎತ್ತುಗಳಿಗೆ ಕೇವಲ ಭೂಸ ಮಾತ್ರ ಕೊಡಬೇಕೆಂದು ಮಾಲೀಕರು ಕೆಲಸಗಾರರಿಗೆ ತಾಕೀತು ಮಾಡಿದರು.
పర్యాయపదాలు : ಅಪ್ಪಣೆ ಮಾಡು, ಆಜ್ಞೆ ಮಾಡು
ఇతర భాషల్లోకి అనువాదం :
अधिकारिक रूप से किसी कार्य या बात के लिए निर्देश देना या ज़ोर देकर कहना।
मालिक ने नौकरों को ताक़ीद की कि बैलों को केवल यह भूसा खिलाया जाय।