సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆಳ, ಮಹತ್ವ ಮೊದಲಾದವುಗಳ ಸೀಮೆ
ఉదాహరణ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.
పర్యాయపదాలు : ಅಳತೆ, ಆಳ, ಒಳಗು, ಗಾಢತೆ, ಸೀಮೆ
ఇతర భాషల్లోకి అనువాదం :हिन्दी
गहराई, ज्ञान ,महत्त्व आदि की सीमा।
అర్థం : ಜಲಾಶಯದ ಕೆಳಗಿನ ಭೂಮಿ
ఉదాహరణ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
పర్యాయపదాలు : ಕೆಳಭಾಗ
ఇతర భాషల్లోకి అనువాదం :हिन्दी English
जलाशय के नीचे की भूमि।
A depression forming the ground under a body of water.
అర్థం : ಯಾವುದೇ ವಸ್ತುವಿನ ಕೆಳಭಾಗ
ఉదాహరణ : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
పర్యాయపదాలు : ಅಡಿ, ಕೆಳ
किसी वस्तु आदि के नीचे का भाग।
The lowest part of anything.
అర్థం : ಯಾವುದಾದರೂ ವಸ್ತುವಿನ ಕೆಳಭಾಗ
ఉదాహరణ : ಈ ಪಾತ್ರೆಯ ತಳ ದಪ್ಪನಾಗಿದೆ.
किसी वस्तु का वह निचला भाग जिसके आधार पर वह ठहरी रहती है।
The lower side of anything.
ఆప్ స్థాపించండి