పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತರ್ಕಬದ್ಧವಾದಂತ అనే పదం యొక్క అర్థం.

ತರ್ಕಬದ್ಧವಾದಂತ   ಗುಣವಾಚಕ

అర్థం : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ

ఉదాహరణ : ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.

పర్యాయపదాలు : ತರ್ಕಬದ್ಧವಾದ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ


ఇతర భాషల్లోకి అనువాదం :

जो तर्क से भरा हुआ हो।

मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।
तर्कपूर्ण, तर्कयुक्त, तर्कसंगत, युक्तिपूर्ण, युक्तियुक्त

Logically valid.

A sound argument.
reasoned, sound, well-grounded

అర్థం : ಕಾನೂನಿಗೆ ಅನುಗುಣವಾದಂಥ ಕೆಲಸ

ఉదాహరణ : ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.

పర్యాయపదాలు : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದ, ಸಮಂಜಸವಾದಂತ, ಸಮಂಜಸವಾದಂತಹ


ఇతర భాషల్లోకి అనువాదం :

जो विधि के अनुसार हो या जो कानून के अनुसार ठीक हो।

हमें वैध काम ही करना चाहिए।
क़ानूनी, कानूनी, जायज, जायज़, वाजिब, विधिक, विधिमान्य, वैध

Established by or founded upon law or official or accepted rules.

legal