అర్థం : ತರಬೇತಿಯನ್ನು ಪಡೆಯುವುದಕ್ಕಾಗಿ ಅದರಲ್ಲಿ ಭಾಗವಹಿಸುವುದು
ఉదాహరణ :
ಈ ತರಬೇತಿ ಸಂಸ್ಥೆಯಲ್ಲಿ 200 ಜನ ತರಬೇತಿ ಹೊಂದುತ್ತಿದ್ದಾರೆ.
పర్యాయపదాలు : ತರಬೇತಿ ತೆಗೆದುಕೊಳ್ಳು, ತರಬೇತಿ ಪಡೆ
ఇతర భాషల్లోకి అనువాదం :
प्रशिक्षण पाने के लिए उसमें भाग लेना।
इस प्रशिक्षण संस्था में 200 लोग प्रशिक्षण पा रहे हैं।