పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಬ್ಬು అనే పదం యొక్క అర్థం.

ತಬ್ಬು   ನಾಮಪದ

అర్థం : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

ఉదాహరణ : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

పర్యాయపదాలు : ಅಪ್ಪುಗೆ, ಆಲಿಂಗನ, ತೆಕ್ಕೆ


ఇతర భాషల్లోకి అనువాదం :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing

ತಬ್ಬು   ಕ್ರಿಯಾಪದ

అర్థం : ತಬ್ಬಿಕೊಳ್ಳುವುದು ಅಥವಾ ಆಲಂಗಿಸುವುದು

ఉదాహరణ : ಮಗು ನನ್ನನ್ನು ನೋಡುತ್ತಿದ್ದ ಹಾಗೆಯೇ ತನ್ನ ತಾಯಿಯನ್ನು ತಬ್ಬಿಕೊಂಡಿತು.

పర్యాయపదాలు : ಆಲಂಗಿಸು


ఇతర భాషల్లోకి అనువాదం :

गले लगना या आलिंगन करना।

बच्चा मुझे देखते ही माँ से लिपट गया।
लपटाना, लिपटना

అర్థం : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

ఉదాహరణ : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

పర్యాయపదాలు : ಅಂಟಿಕೊಳ್ಳು, ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು


ఇతర భాషల్లోకి అనువాదం :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना