పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತನ್ಮಯ అనే పదం యొక్క అర్థం.

ತನ್ಮಯ   ಗುಣವಾಚಕ

అర్థం : ಯಾರೋ ಒಬ್ಬರ ಮನಸ್ಸು ಅಥವಾ ದ್ಯಾನ ಯಾವುದೋ ಒಂದನ್ನು ಕೇಂದ್ರಿಕರಿಸಿರುವ ಅಥವಾ ಬಹಳಷ್ಟು ಪ್ರಯತ್ನದಿಂದ ಯಾವುದೋ ಒಂದು ಕೆಲಸ ಅಥವಾ ಮಾತಿನಲ್ಲಿ ತಲ್ಲೀನನಾಗಿರುವ

ఉదాహరణ : ವಿದ್ಯಾರ್ಥಿಗಳು ಏಕಾಗ್ರ ಮನಸ್ಸನ್ನು ಹೊಂದಿದ್ದರೆ ತಮ್ಮ ಗುರಿ ಮುಟ್ಟುವರು.

పర్యాయపదాలు : ಏಕಗ್ರಮನಸ್ಸು, ಏಕಾಗ್ರ, ಏಕಾಗ್ರ-ಚಿತ್ತ, ಏಕಾಗ್ರಚಿತ್ತ, ಚಂಚಲವಿಲ್ಲದ, ಚಮಚಲರಹಿತ, ಸ್ಥಿರ-ಚಿತ್ತ, ಸ್ಥಿರ-ಮನಸ್ಸು


ఇతర భాషల్లోకి అనువాదం :

जिसका चित्त या ध्यान किसी एक बात में लगा हो या जो पूरी लगन से किसी एक ही काम या बात में लीन हो।

एकाग्रचित्त विद्यार्थी ही अपना लक्ष्य प्राप्त करता है।
अनन्यचित्त, अनन्यमनस्क, एकचित्त, एकतान, एकाग्र, एकाग्र-चित्त, एकाग्रचित्त, चंचलतारहित, तन्मय, समाविष्ट, समावेशित, स्थिर-चित्त, स्थिरचित्त

Characterized by care and perseverance in carrying out tasks.

A diligent detective investigates all clues.
A diligent search of the files.
diligent

అర్థం : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

ఉదాహరణ : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

పర్యాయపదాలు : ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


ఇతర భాషల్లోకి అనువాదం :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान