అర్థం : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ
ఉదాహరణ :
ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ
పర్యాయపదాలు : ತನಗೆ ತಿಳಿದಂತೆ, ಮನಬಂದಂತೆ
ఇతర భాషల్లోకి అనువాదం :
Determined by chance or impulse or whim rather than by necessity or reason.
A capricious refusal.