అర్థం : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ
ఉదాహరణ :
ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.
పర్యాయపదాలు : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ
ఇతర భాషల్లోకి అనువాదం :
అర్థం : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು
ఉదాహరణ :
ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.
పర్యాయపదాలు : ಬಿದಿರಿನ ತಟ್ಟಿ
ఇతర భాషల్లోకి అనువాదం :
Framework consisting of stakes interwoven with branches to form a fence.
wattle