పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಗ್ಗು అనే పదం యొక్క అర్థం.

ತಗ್ಗು   ನಾಮಪದ

అర్థం : ಯಾವುದೇ ವಸ್ತುವಿನ ಕೆಳಗಿನ ಭಾಗ

ఉదాహరణ :

పర్యాయపదాలు : ಅಡಿ, ಕೆಳಭಾಗ, ಬುಡ


ఇతర భాషల్లోకి అనువాదం :

किसी भी वस्तु की भीतरी निचली सतह।

लोटे के तले में राख जमी है।
अंतश्छद, अंतश्छद्, अन्तश्छद, अन्तश्छद्, तल, तलहटी, तला, तली, तल्ला, तह

The lower side of anything.

bottom, underside, undersurface

అర్థం : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ఉదాహరణ : ಹಾವು ಬಿಲದಲ್ಲಿ ವಾಸವಾಗಿದೆ.

పర్యాయపదాలు : ಅವಕಾಶ, ತೂತು, ಬಿಡುವು, ಬಿಲ, ರಂದ್ರ


ఇతర భాషల్లోకి అనువాదం :

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

అర్థం : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

ఉదాహరణ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

పర్యాయపదాలు : ಕುಣಿ, ಗುಂಡಿ, ಹೊಂಡ


ఇతర భాషల్లోకి అనువాదం :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

అర్థం : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

ఉదాహరణ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

పర్యాయపదాలు : ಇಳಿಜಾರು, ಇಳುಕಲು


ఇతర భాషల్లోకి అనువాదం :

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

అర్థం : ಯಾವುದೋ ವಸ್ತುವನ್ನು ಕಡಿದು, ಸವಿದು ಅಥವಾ ಉಜ್ಜಿ ಮಾಡುತ್ತಿದ್ದರೆ ನಿಧಾನವಾಗಿ ಕ್ಷೀಣಿಸುತ್ತಾ ಹೋಗುವ ಕ್ರಿಯೆ

ఉదాహరణ : ಮರಗಳ ಅಭಾವದಿಂದ ಭೂಮಿಯ ಸಾರ ಬಲು ಬೇಗ ಹೊರಟುಹೋಗುವುದು

పర్యాయపదాలు : ಸಾರ


ఇతర భాషల్లోకి అనువాదం :

कटकर, घिसकर या रिसकर किसी वस्तु आदि के धीरे-धीरे क्षीण होने की क्रिया।

वृक्षों के अभाव में भूमि का क्षरण द्रुत गति से होता है।
अपकर्षण, अपक्षरण, अपरदन, क्षरण

(geology) the mechanical process of wearing or grinding something down (as by particles washing over it).

eating away, eroding, erosion, wearing, wearing away

ತಗ್ಗು   ಕ್ರಿಯಾಪದ

అర్థం : ಯಾವುದಾದರೊಂದು ವಸ್ತು ನೆಟ್ಟಗಿರುವ ಸ್ಥಿತಿಯಿಂದ ವಕ್ರವಾಗುವ ಪ್ರಕ್ರಿಯೆ

ఉదాహరణ : ವೃದ್ಧಾಪ್ಯದಲ್ಲಿ ಸೊಂಟ ಬಗ್ಗಿ ಹೋಗುತ್ತದೆ.

పర్యాయపదాలు : ತಗ್ಗಿ ಹೋಗು, ಬಗ್ಗಿ ಹೋಗು


ఇతర భాషల్లోకి అనువాదం :

किसी पदार्थ के एक अथवा दोनों छोरों का किसी ओर प्रवृत्त होना।

बुढ़ापे में कमर झुक जाती है।
झुकना, नवना

To incline or bend from a vertical position.

She leaned over the banister.
angle, lean, slant, tilt, tip

అర్థం : ಯಾವುದೇ ವ್ಯಕ್ತಿ ಅಥವಾ ಅಧಿಕಾರದ ಬಯಕ್ಕೆ ಜನ ಹೆದರಿ ನಡೆದುಕೊಳ್ಳುವ ಪ್ರಕ್ರಿಯೆ

ఉదాహరణ : ಅವನು ಈ ಇಲಾಖೆಯ ಮಹಾನ್ ದುರಾಚಾರಿಯಾದ ವ್ಯಕ್ತಿ, ಆದ್ದರಿಂದ ಎಲ್ಲಾ ಜನರು ಬಗ್ಗುತ್ತಾರೆ.

పర్యాయపదాలు : ಬಗ್ಗು


ఇతర భాషల్లోకి అనువాదం :

किसी के दबाव में पड़कर उसकी इच्छानुसार कार्य करने के लिए विवश होना।

वह इस इलाक़े का नामी बदमाश है, इसलिए सभी लोग उससे दबते हैं।
दबना

Droop, sink, or settle from or as if from pressure or loss of tautness.

droop, flag, sag, swag

అర్థం : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ఉదాహరణ : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

పర్యాయపదాలు : ಇಳಿ, ಕಡಿಮೆಯಾಗು


ఇతర భాషల్లోకి అనువాదం :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen