పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಂಟೆ అనే పదం యొక్క అర్థం.

ತಂಟೆ   ನಾಮಪದ

అర్థం : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ఉదాహరణ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

పర్యాయపదాలు : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


ఇతర భాషల్లోకి అనువాదం :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

అర్థం : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ఉదాహరణ : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

పర్యాయపదాలు : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತೊಡಕು, ತೊಡಕು ಬೀಳು, ಮೋಸ


ఇతర భాషల్లోకి అనువాదం :

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

అర్థం : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ఉదాహరణ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

పర్యాయపదాలు : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತೀಟೆ


ఇతర భాషల్లోకి అనువాదం :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry