సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತಲೆಯ ಮೇಲೆ ಹಾಕಿಕೊಳ್ಳುವಂತಹ ಒಂದು ಅರಿವೆ
ఉదాహరణ : ಶ್ಯಾಮನು ಕೆಂಪು ಬಣ್ಣದ ಟೋಪಿಯನ್ನು ಹಾಕಿಕೊಂಡಿದ್ದಾನೆ.
పర్యాయపదాలు : ಕುಲಾಯಿ, ಟೊಪ್ಪಿಗೆ, ಶಿರಸ್ತ್ರಾಣ
ఇతర భాషల్లోకి అనువాదం :हिन्दी English
सिर पर पहना जाने वाला एक परिधान जिससे सिर ढका रहता है।
A tight-fitting headdress.
అర్థం : ಹೆಣೆದ ಅಥವಾ ಹೊಲಿದು ಸಿದ್ಧಪಡಿಸಿದ ಒಂದು ತರಹದ ದೊಡ್ಡ ಟೋಪಿ
ఉదాహరణ : ಮಿಷ್ಟರ್ ಬಿಲ್ಟನ್ ಅವರು ತಮ್ಮ ಕೋಟಿನ ಬಣ್ಣದ್ದೆ ಟೋಪಿ ಧರಿಸಿರುವುದು ಶೋಭಾಯಮಾನವಾಗಿ ಕಾಣುತ್ತಿದೆ.
పర్యాయపదాలు : ಪರಂಗಿ ಟೋಪಿ, ಹ್ಯಾಟು
एक प्रकार की बड़ी टोपी।
Headdress that protects the head from bad weather. Has shaped crown and usually a brim.
ఆప్ స్థాపించండి