అర్థం : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ
ఉదాహరణ :
ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು
పర్యాయపదాలు : ಟೀಕೆ-ಟಿಪ್ಪಣಿ, ವಿಮರ್ಶೆ
ఇతర భాషల్లోకి అనువాదం :
అర్థం : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ
ఉదాహరణ :
ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.
పర్యాయపదాలు : ಟೀಕು, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ವ್ಯಾಖ್ಯಾನ, ಸೂತ್ರವೃತ್ತಿ
ఇతర భాషల్లోకి అనువాదం :
किसी जटिल वाक्य आदि के अर्थ का स्पष्टीकरण।
संस्कृत श्लोकों की व्याख्या सबके बस की बात नहीं है।The act of making clear or removing obscurity from the meaning of a word or symbol or expression etc..
explicationఅర్థం : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ
ఉదాహరణ :
ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ
పర్యాయపదాలు : ಖಂಡನೆ, ಗುಣದೋಷ ವಿವೇಚನೆ, ಟೀಕೆ-ಟಿಪ್ಪಣಿ, ವಿಮರ್ಶೆ
ఇతర భాషల్లోకి అనువాదం :
किसी बात या कार्य के गुण दोष आदि के संबंध में प्रकट किया जाने वाला विचार।
वे आलोचना सुनकर भी अप्रभावित रहे।అర్థం : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
ఉదాహరణ :
ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.
పర్యాయపదాలు : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ
ఇతర భాషల్లోకి అనువాదం :
Abusive or venomous language used to express blame or censure or bitter deep-seated ill will.
invective, vitriol, vituperation