అర్థం : ನೆನಪು ಮಾಡಿಕೊಳ್ಳುವ ಕ್ರಿಯೆ
ఉదాహరణ :
ಗುರೂಜಿಯವರು ಈ ಪಾಠವನ್ನು ನೆನಪು ಮಾಡಿಕೊಳ್ಳಲು ಹೇಳಿದಳು.
పర్యాయపదాలు : ಗ್ಯಪ್ತಿ ಮಾಡಿಕೊ, ನೆನಪು ಮಾಡಿಕೋ, ಸ್ಮರಣೆ ಮಾಡು
ఇతర భాషల్లోకి అనువాదం :
Learning so as to be able to remember verbatim.
The actor's memorization of his lines.అర్థం : ಯಾರೋ ಒಬ್ಬರು ಯಾವುದೋ ಒಂದನ್ನು ಜ್ಞಾಪಿಸಿಕೊಳ್ಳುವ ಪ್ರಕ್ರಿಯೆ
ఉదాహరణ :
ಅಮ್ಮ ನೆನ್ನೆ ನಡೆದ ಘಟನೆಯ ಬಗೆಗೆ ಜ್ಞಾಪಿಸಿಕೊಳ್ಳುತ್ತಿದ್ದಾಳೆ.
పర్యాయపదాలు : ಗೆಪ್ತಿ ಮಾಡಿಕೊ, ನೆನಪಿಸಿಕೊ, ನೆನಪು ಮಾಡಿಕೊ, ನೆನಪು-ಮಾಡಿಕೊ, ಸ್ಮರಣೆಗೆ ತಂದುಕೊ
ఇతర భాషల్లోకి అనువాదం :
किसी को कुछ याद या स्मरण कराना।
आप मुझे याद दिलाइगा कि कल सर से मिलना है।