పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜ್ಞಾನಿ అనే పదం యొక్క అర్థం.

ಜ್ಞಾನಿ   ನಾಮಪದ

అర్థం : ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ

ఉదాహరణ : ಭಾರತ ಮೊದಲಿನಿಂದಲೂ ಜ್ಞಾನಿಗಳ ದೇಶವಾಗಿದೆ

పర్యాయపదాలు : ಕೋವಿದ, ಪಂಡಿತ, ವಿಜ್ಞಾನಿ


ఇతర భాషల్లోకి అనువాదం :

वह जिसे किसी चीज का अच्छा ज्ञान हो।

भारत शुरू से ही ज्ञानियों का देश रहा है।
अर्क, अल्लामह, अल्लामा, कोबिद, कोविद, जानकार, ज्ञाता, ज्ञानी, पंडित, भिज्ञ, विद्वान, विवुध, विवेकज्ञ, वेध, वेधा, सुमन

Someone who has been admitted to membership in a scholarly field.

initiate, learned person, pundit, savant

అర్థం : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ఉదాహరణ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

పర్యాయపదాలు : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


ఇతర భాషల్లోకి అనువాదం :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ಜ್ಞಾನಿ   ಗುಣವಾಚಕ

అర్థం : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು

ఉదాహరణ : ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.

పర్యాయపదాలు : ಕೋವಿದ, ಪಂಡಿತರು, ವಿದ್ವಾಂಸರು, ವಿದ್ವಾನರು


ఇతర భాషల్లోకి అనువాదం :

जिसने बहुत अधिक विद्या अर्जित की हो।

आज की सभा को कई विद्वान व्यक्तियों ने संबोधित किया।
अभिजात, अभिज्ञ, आलिम, कोविद, जानकार, ज्ञाता, ज्ञानवान, ज्ञानी, पंडित, प्रबुद्ध, बुद्ध, भिज्ञ, युक्तार्थ, विज्ञ, विद्वत्, विद्वान, विशारद, वेत्ता, सुप्रकेत