అర్థం : ಅರಿವನ್ನು ಹೊಂದಿಲ್ಲದಂತಹ
ఉదాహరణ :
ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.
పర్యాయపదాలు : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ
ఇతర భాషల్లోకి అనువాదం :
అర్థం : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು
ఉదాహరణ :
ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು
పర్యాయపదాలు : ಎಚ್ಚರವಿಲ್ಲದ, ಪ್ರಜ್ಞೆಯಿಲ್ಲದ
ఇతర భాషల్లోకి అనువాదం :
అర్థం : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು
ఉదాహరణ :
ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.
పర్యాయపదాలు : ಪರಿಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ
ఇతర భాషల్లోకి అనువాదం :
जिसमें ठीक या पूरी चेतना न हो।
रोगी कई दिनों से अवचेतन स्थिति में पड़ा है।Just below the level of consciousness.
subconsciousఅర్థం : ಗಮನವಿಲ್ಲದೆ ಇರುವ ಸ್ಥಿತಿ
ఉదాహరణ :
ಲಕ್ಷ್ಯೆಯಿಲ್ಲದ ಹುಡುಗರು ಓದುವುದರಲ್ಲಿ ಹಿಂದೆ ಬಳುವರು.
పర్యాయపదాలు : ಗಮನವಿಲ್ಲದ, ಧ್ಯಾನವಿಲ್ಲದ, ಲಕ್ಷ್ಯೆಯಿಲ್ಲದ
ఇతర భాషల్లోకి అనువాదం :