పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೋ ಹಿಡಿಯಿತು అనే పదం యొక్క అర్థం.

ಜೋ ಹಿಡಿಯಿತು   ನಾಮಪದ

అర్థం : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು

ఉదాహరణ : ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.

పర్యాయపదాలు : ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


ఇతర భాషల్లోకి అనువాదం :

हाथ या पैर में रक्त का संचार रुकने से होनेवाली अस्थायी या क्षणिक सनसनाहट।

पैर पर पैर चढ़ाकर बैठने से मेरे दाहिने पैर में झुनझुनी हो रही है।
झनझनाहट, झुनझुनाहट, झुनझुनी, सन सन, सन-सन, सनसन, सनसनाहट, सनसनी, सुरसुरी

అర్థం : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ

ఉదాహరణ : ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.

పర్యాయపదాలు : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


ఇతర భాషల్లోకి అనువాదం :

एक प्रकार का रोग जिसमें हाथ या पैर में सनसनाहट होती रहती है।

वह चिकित्सक के पास झुनझुनी का इलाज कराने गया है।
झनझनाहट, झुनझुनाहट, झुनझुनी, सुरसुरी