అర్థం : ತಮ್ಮ ಅನ್ಯಾಯದ ಕೆಲಸವನ್ನು ಯಾವುದೇ ತೊಂದರೆ ಇಲ್ಲದೆ ಸುಲಲಿತವಾಗಿ ಮಾಡಿಕೊಂಡು ಹೋಗುವುದಕ್ಕಾಗಿ ಲಂಚದ ರೂಪದಲ್ಲಿ ಹಣವನ್ನು ನೀಡುವ ಪ್ರಕ್ರಿಯೆ
ఉదాహరణ :
ಅನ್ಯಾಯ ಮಾಡುವಂತಹ ವ್ಯಕ್ತಿಗಳು ಪೊಲೀಸರಿಗೆ ಸಿಕ್ಕಿಕೊಳ್ಳುವ ಭಯದಿಂದ ಅವರಿಗೆ ಯಾವಾಗಲೂ ಲಂಚವನ್ನು ಕೊಡುತ್ತಾರೆ.
పర్యాయపదాలు : ಲಂಚ ಕೊಡು, ಲಂಚ ತಿನ್ನಿಸು
ఇతర భాషల్లోకి అనువాదం :
अपना काम निकलवाने, पक्ष लेने या दबाव आदि डालने के लिए किसी को अवैध रूप से पैसे, धन आदि देना।
ग़ैरकानूनी काम करने वाले लोग पकड़े जाने के भय से पुलिस को हमेशा चटाते हैं।Make illegal payments to in exchange for favors or influence.
This judge can be bought.