అర్థం : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು
ఉదాహరణ :
ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.
పర్యాయపదాలు : ಜೊಮ್ಮು ಹಿಡಿಯಿತು, ಜೋ ಹಿಡಿಯಿತು
ఇతర భాషల్లోకి అనువాదం :
అర్థం : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ
ఉదాహరణ :
ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.
పర్యాయపదాలు : ಕೂರಿಟ್ಟುತು, ಜೊಮ್ಮು ಹಿಡಿಯಿತು, ಜೋ ಹಿಡಿಯಿತು
ఇతర భాషల్లోకి అనువాదం :