సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ
ఉదాహరణ : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.
పర్యాయపదాలు : ಓಲೆ
ఇతర భాషల్లోకి అనువాదం :हिन्दी
मोती, सोना या हीरे से बनाया गया कान का एक गहना।
అర్థం : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು
ఉదాహరణ : ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.
ఇతర భాషల్లోకి అనువాదం :हिन्दी English
कान में पहनने का एक गहना जो आकार में थोड़ा लंबा होता है।
Jewelry to ornament the ear. Usually clipped to the earlobe or fastened through a hole in the lobe.
ఆప్ స్థాపించండి